ಕಲ್ಲಡ್ಕ : ಸುರಸರಸ್ವತಿ ಸಭಾ ಶೃಂಗೇರಿ ಇದರ ಆಶ್ರಯದಲ್ಲಿ ನಡೆದ ’ಸರಳ ಸಂಸ್ಕೃತ’ ಪರೀಕ್ಷೆಗೆ ಶ್ರೀರಾಮ ಪದವಿಪೂರ್ವ ವಿದ್ಯಾರ್ಥಿಗಳು ಹಾಜರಾಗಿದ್ದು ಅರ್ಚನಾ, ರಕ್ಷಾ ಪಿ., ದಿವ್ಯದೀಪ ಹಾಗೂ ಸುಜನ್ಯಾ ವಿಶಿಷ್ಟ ಶ್ರೇಣಿಯಲ್ಲಿ, 18 ವಿದ್ಯಾರ್ಥಿಗಳು ಪ್ರಥಮ, 4 ವಿದ್ಯಾರ್ಥಿಗಳು ದ್ವಿತೀಯ ಹಾಗೂ 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here