ಬಂಟ್ವಾಳ: ತಾಲೂಕಿನ ಪೆರಾಜೆ ಗ್ರಾಮದ ಮಂಜೊಟ್ಟು ನಿವಾಸಿ ನಾರಾಯಣ ಗೌಡ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಸಂಬಂಧಿಕರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ.1,02,500/- ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ನ್ನು ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಬಂಟ್ವಾಳ: ಬಂಟ್ವಾಳ ತಾಲೂಕು ಸಂಗಬೆಟ್ಟು ಮತ್ತು ಕರ್ಪೆ ಗ್ರಾಮದ (ಸಂಗಬೆಟ್ಟು) ನಿವೃತ್ತ ಗ್ರಾಮ ಸಹಾಯಕ ಬಾಬು ಶೆಟ್ಟಿಗಾರ್ (ಬಾಬಾಣ್ಣ) (80) ಜನವರಿ 2 ರಂದು ಬೆಳೆಗ್ಗೆ ಹೃದಯಘಾತದಿಂದ ಸ್ವಗೃಹ ಸಿದ್ದಕಟ್ಟೆಯಲ್ಲಿ ನಿಧನ ಹೊಂದಿದರು. ಶ್ರೀಯುತರು...