ಬಂಟ್ವಾಳ: ಅನಿರ್ಬಂಧಿತ ತಾ.ಪಂ.ನ ಸುಮಾರು 10 ಲಕ್ಷ ಅನುದಾನದಲ್ಲಿ 81 ಜನ ವಿಕಲಚೇತನ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಟೈಲರಿಂಗ್ ಮೆಷಿನ್ ಹಾಗೂ ಗೃಹೋಪಯೋಗಿ ಸೋಲಾರ್ ದೀಪಗಳನ್ನು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸಾಮರ್ಥ್ಯ ಸೌಧದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಸದಸ್ಯ ರಾದ ರಮೇಶ್ ಕುಡುಮೇರು, ಧನಲಕ್ಮೀ ಸಿ.ಬಂಗೇರ, ಮಂಜುಳಾಕುಶಲ ಮಂಜೊಟ್ಟಿ, ತಾ.ಪಂ.ಇ.ಒ.ರಾಜಣ್ಣ, ಹಿರಿಯರಾದ ಮಂಜುವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here