ಬಂಟ್ವಾಳ: ಮಲೇಶಿಯಾದ ಕೂಚಿಂಗ್ ನಲ್ಲಿ ಇತ್ತೀಚೆಗೆ ನಡೆದ 21 ನೇ ಏಷ್ಯಾನ್ ಮಾಸ್ಟಸ್೯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 65+ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ನಿವಾಸಿ ಗ್ಲೇಡಿಯಸ್ ಪಾಯಸ್ ಅವರು 300ಮೀ. ಹರ್ಡಲ್ಸ್ ನಲ್ಲಿ ಚಿನ್ನದಪದಕ ಪಡೆದಿದ್ದಾರೆ.ಹಾಗೂ 80 ಮೀ. ಹರ್ಡಲ್ಸ್ ನಲ್ಲಿ ಬೆಳ್ಳಿ, ತ್ರಿವಿಧ ಜಿಗಿತ, ಎತ್ತರ ಜಿಗಿತ, 4*100ಮೀ. ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.ಇವರು ಬಂಟ್ವಾಳ ತಾಲೂಕಿನ ಫರ್ಲಾ ಶಾಲೆಯ ನಿವೃತ್ತ ಶಿಕ್ಷಕಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here