ಬಂಟ್ವಾಳ: ಕಲ್ಲಡ್ಕದ ಕೆ.ಎಸ್. ಫರ್ನಿಚರ್ ಮಾಲಕರಾದ ಹಮೀದ್ ಅವರು ಬರಿಮಾರು ಗ್ರಾಮ ಪಂಚಾಯತ್ ಕಛೇರಿಗೆ ರೂ. 18,000/- ಮೌಲ್ಯದ ರೈನ್ ಡ್ರೋಪ್ ಆರ್.ಓ. ವಾಟರ್ ಪ್ಯುರಿಫಯರ್ ಅನ್ನು ಶುಕ್ರವಾರ ಬರಿಮಾರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ನೀಡಿದರು.
ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 115 ಕೋಟಿ ವ್ಯವಹಾರ ನಡೆಸಿದ್ದು, 43ಲಕ್ಷ ಲಾಭದಲ್ಲಿದೆ , ಸದಸ್ಯರಿಗೆ ಶೇ8 ಡಿವಿಡೆಂಡ್ ನೀಡುವ ಘೋಷಣೆ ಮಾಡಿದ್ದೇವೆ ಎಂದು ವ್ಯವಸಾಯ ಸೇವಾ...