ವಿಟ್ಲ: ಕಾಡುಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಟರ್ ಶಿಫ್ ತರಬೇತಿ ಮುಗಿಸಿದ ಮಂಗಳೂರಿನ ಅಮೃತ ಶಿಕ್ಷಣ ಮಹಾ ವಿದ್ಯಾಲಯದ ವಿದ್ಯಾರ್ಥಿ ಶಿಕ್ಷಕಿಯಾದ ಸಂಧ್ಯಾ ಕುಮಾರಿಯವರಿಗೆ ಶಾಲಾ ಮುಖ್ಯ ಶಿಕ್ಷಕಿ ಶಾರದಾ ಅವರ ಅಧ್ಯಕ್ಷತೆಯಲ್ಲಿ ಬೀಳ್ಕೊಡುವ ಸಮಾರಂಭ ನಡೆಯಿತು.
ಈ ಸಂದರ್ಭ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಪುಷ್ಪಾವತಿ, ಸೌಮ್ಯ, ಮೋಲಿ ಡಯಾನಾ ಲೋಬೊ, ವಿದ್ಯಾರ್ಥಿಗಳಾದ ಅನ್ನತ್ ಬೀಬಿ,ಸುಮನ ಸಂಧ್ಯಾರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಧೃತಿ ಸ್ವಾಗತಿಸಿದರು. ಉಮಾವತಿ ವಂದಿಸಿದರು. ವಿ.ಶಿ.ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here