ವಿಟ್ಲ: ಸೌತ್ ಕೆನರಾ ಹವ್ಯಾಸಿ ದೇಹದಾರ್ಢ್ಯ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಮೆಚೂರು ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಟ್ಲದ ಫಿಟ್‌ನೆಸ್ ಮಲ್ಟಿ ಜಿಮ್‌ನ ವಿದ್ಯಾರ್ಥಿ ಜೀವನ ವಿಟ್ಲ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ನಾಲ್ಕು ವಿಭಾಗದಲ್ಲಿ ಈ ಸ್ಪರ್ಧೆ ನಡೆದಿದ್ದು, ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈ ವಿಟ್ಲದ ಫಿಟ್‌ನೆಸ್ ಮಲ್ಟಿ ಜಿಮ್‌ನಲ್ಲಿ ಸುನೀಲ್ ಪಾಯಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here