ಬಂಟ್ವಾಳ: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ಶಾಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು. ಶಾಲಾ ಸಂಚಾಲಕಿ ಧನಭಾಗ್ಯ ಆರ್ .ರೈ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ಮಹಾಬಲ ಆಳ್ವ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಕಿಶೋರ್ ಭಂಡಾರಿ, ಉಪಾಧ್ಯಲ್ಷೆವಸಿ.ಎಚ್.ಬೇಬಿ,   ಶಾಲಾ ಸಮಿತಿ ಪದಾಧಿಕಾರಿಣಿ ಕ್ಷಮಾ ಭಂಡಾರಿ,ಕ್ರೀಡಾ ಕಾರ್ಯದರ್ಶಿ ರಾಜಾರಾಮ ಕುಲಾಲ್, ಸದಸ್ಯೆ ಜೀನತ್, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಸುನೀತಾ,ಶಾಲಾ ನಾಯಕಿ ಸಾನಿಧ್ಯ.ಕೆ.ಭಂಡಾರಿ ಉಪಸ್ಥಿತರಿದ್ದರು.ವಿದ್ಯಾ ಸ್ವಾಗತಿಸಿ,ಸುನೀತಾ ವಂದಿಸಿದರು. ಆಶಾಲತಾ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here