ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಸುರಕ್ಷಾ ಹೆಲ್ತ್ ಸೆಂಟರಿನಲ್ಲಿ ಉಚಿತ ರಕ್ತ ಮಧುಮೇಹ ತಪಾಸಣಾ ಶಿಬಿರ ನಡಸಲಾಯಿತು. ಡಾ| ಗಾಯತ್ರಿ ಗೀತಪ್ರಕಾಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮನೊಜ್ ಕುಮಾರ್ ರೈ, ಕೋಶಾಧಿಕಾರಿ ಖಲಂದರ್ ಮತ್ತು ಸದಸ್ಯ ಮಂಗೇಶ್ ಭಟ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here