

ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಕೆಲವು ಸಾಮಾಗ್ರಿಗಳಿಗೆ ಬೆಂಕಿ ಹಿಡಿದ ಘಟನೆ ಬೊಬ್ಬೆಕೇರಿಯಲ್ಲಿ ಮಂಗಳವಾರ ನಡೆದಿದೆ.
ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಸಹಾಯದಿಂದ ಸಿಲಿಂಡರ್ ಹೊರಗೆ ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ಸಾಮಾಗ್ರಿಗಳಿ ಬೆಂಕಿಗೆ ಆಹುತಿಯಾಗಿದೆ.







