ಬಂಟ್ವಾಳ: ಕರ್ನಾಟಕ ಸರಕಾರ ಪದವಿಪೂರ್ವ ಶಿಕ್ಷಣ ಇಲಾಖೆ (ವಗ್ಗ, ಬಂಟ್ವಾಳ ತಾಲೂಕು ) ರಾಷ್ಟ್ರೀಯ ಸೇವಾ ಯೋಜನೆ “ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜು, ಬಂಟ್ವಾಳ ಇವರ ವಾರ್ಷಿಕ ವಿಶೇಷ ಶಿಬಿರ (NSS) 2019-20 ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಅಗಮಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್. ಜಿನರಾಜ್ ಅರಿಗ. ಪ್ರಕಾಶ್ ಪ್ರಭು. ಧನಲಕ್ಷ್ಮೀ ಸಿ ಬಂಗೇರ. ಚಂದ್ರಶೇಖರ್ ಕರ್ಣ.ಪಿ. ಯು. ಸಿ ಹಾಗೂ ಡಿಗ್ರಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here