ಬಂಟ್ವಾಳ: ಶಾಸಕರ 1 ಕೋಟಿ ಅನುದಾನದಲ್ಲಿ ಮಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡಿಕೆಮಾರು ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಅವರ ಉಪಸ್ಥಿತಿಯಲ್ಲಿ
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕೇಸ್ತರ ಸಚಿನ್ ರೈ ಮಾಣಿ ಗುತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು.

ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಮಮತಾ ಶೆಟ್ಟಿ ಉಪಾಧ್ಯಕ್ಷರಾದ ಸಂಪಾವತಿ, ಪಂಚಾಯತಿ ಸದಸ್ಯರಾದ ನಾರಾಯಣಶೆಟ್ಟಿ ತೋಟ ಗಣೇಶ ರೈ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಕಾರ್ಯದರ್ಶಿ ಹರೀಶ್ ಕುಲಾಲ್ ಮಾಣಿ , ಹಿಂದು ಜಾಗರಣ ವೇದಿಕೆ ಅಧ್ಯಕ್ಷರಾದ ಭರತ್ ಕುಮಾರ್ ಶೆಟ್ಟಿ, ಬಂಟ್ವಾಳ ತಾಲೂಕು ಹಿಂದು ಜಾಗರಣವೇದಿಕೆ ಅಧ್ಯಕ್ಷರಾದ ನರಸಿಂಹಶೆಟ್ಟಿ, ಮತ್ತು ಬಾಬು ಶೆಟ್ಟಿ ತೋಟ, ನಾರಾಯಣಭಟ್ಟ್ ಬಪ್ಪುಕೋಡಿ. ಜಗದೀಶ್ ಆಚಾರ್ಯ, ರತ್ನಾಕರ ರೈ ಅಶೋಕ್ ಶೆಟ್ಟಿ, ಪ್ರತಾಪ್ ಆಳ್ವ, ಮುತ್ತಪ್ಪ ಪೂಜಾರಿ ರಾಜೇಶ್ ಕುಲಾಲ್ ಕೊಪ್ಪಳ, ಕೇಶವ ಹರೀಶ್ ಶೆಟ್ಟಿ, ನಾಗೇಶ್, ಜಯಂತ, ರವಿ ದಡಿಕೆ ಮಾರು, ಸಂದೀಪ್, ಮಂಜು ಸಾಲಿಯಾನ್ ಕೋಡಿ ಫ್ರೆಂಡ್ಸ್ ನ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಸದಾಶಿವ, ಇನ್ನೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here