ಬಂಟ್ವಾಳ: ರಿಕ್ಷಾ ನಿಲ್ದಾಣ ಶುಚಿಗೊಳಿಸಿ ಜೆ.ಸಿ.ಬಿ.ಮೂಲಕ ನೆಲಸಮತಟ್ಟು ಮಾಡಿದ ರಿಕ್ಷಾ ಚಾಲಕಮಾಲಕರು. ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಪ್ಲೈಒವರ್ ನ ಕೆಳಗೆ ತಾತ್ಕಾಲಿಕ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ ರಿಕ್ಷಾ ಪಾರ್ಕಿಂಗ್ ಸ್ಥಳ ಸಂಪೂರ್ಣ ಕೆಸರುಮಯವಾಗಿದ್ದು ಪಾರ್ಕಿಂಗ್ ಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರು ಮಾಲಕರು ಒಟ್ಟು ಸೇರಿ ಶ್ರಮದಾನದ ಮೂಲಕ ಹಾಗೂ ಜೆಸಿಬಿ ಬಳಸಿ ಶುಚಿಗೊಳಿಸಿ ನೆಲಸಮತಟ್ಟು ಮಾಡಿದರು ಹಾಗೂ ಕೆಂಪು ಕಲ್ಲು ಹಾಕಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here