ಕಲ್ಲಡ್ಕ : ಉಚ್ಚಿಲ ಶ್ರೀಭಗವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೆಸ್ಟರ್ನ್ ಮೆಟಿರಿಯಲ್ ಆರ್ಟ್ ಇವರ ಸಂಯೋಜನೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 12 ಪ್ರಥಮ, 13 ದ್ವಿತೀಯ ಹಾಗೂ 14 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here