1. *ಬಾಳು*

ಬರೆಯುತಿಹೆವು
ನಾವೂ ನೀವು
ಬಾಳ ಕವನ
ಅನುದಿನ!

ಗೀಚಿದಾಗ
ಉತ್ತಮ,
ಪಾವನವು
ಜೀವನ!!
ಹಲವಾರು
ಸನ್ಮಾನ!!

@ಪ್ರೇಮ್@

2. *ಬಾಳಡಿಗೆ*

ಜೀವನವೆಂಬ
ಪಾತ್ರೆಯಲಿ
ಸತ್ಯ -ಅಹಿಂಸೆ,
ಪ್ರೀತಿ-ಪ್ರೇಮ,
ಪರೋಪಕಾರ,
ಸ್ನೇಹ-ಸಹಕಾರ
ಸರಿಯಾಗಿ ಸೇರಿಸಿ
ಅಡಿಗೆಯ ಮಾಡಿ…

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here