ಕೊನೆಗೂ
ಅವಳಿಗೆ ಡೈವೋರ್ಸ್ ಕೊಡಲೇಬೇಕಾಯಿತು.,
ಜೊತೆಗೆ ಜೀವನಾಂಶ..!
ಕೋರ್ಟ್ ತೀರ್ಪು ನೀಡಿತು;
'ಇಬ್ಬರು ಮಕ್ಕಳಲ್ಲಿ
ಮಗ ನನ್ನ ಜೊತೆಗೆ
ಮಗಳು ಅವಳೊಂದಿಗೆ'.
ಸಮಪಾಲು ಮಾಡಿ ಹಂಚಿತು.
ಆಸ್ತಿಯಲ್ಲೂ ಅಷ್ಟೇ
ಇಂತಿಷ್ಟು ಭಾಗ ನೀಡಲೇ ಬೇಕೆಂದಿತು.
ಅವಳಿಗೆ
ಚಂದ್ರನ ಮೇಲಿನ ಸೈಟ್ ಬೇಕಂತೆ,
ಅದು ಕೊಟ್ಟರೆ
ಬೇರೆ ಕೋಟಿ ಬೇಡಂತೆ..!
ಆಗಲೇ ನೆನಪಾದದ್ದು
ಮದುವೆ ಆಗುವ...