ಬಂಟ್ವಾಳ: ಡ್ರೈವಿಂಗ್ ಲೈಸೆನ್ಸ್ ಮತ್ತು ಎ.ಟಿ.ಎಂ.ಕಾರ್ಡುಗಳು ಬಿಸಿರೋಡಿನಲ್ಲಿ ಕಳೆದುಹೋಗಿವೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ಬಿ.ಮೂಡ ಗ್ರಾಮದ ಕೈಕಂಬ ನಿವಾಸಿ ಭೌಝಿಯಾ ಬಿ.ಎ.ಅವರು ದೂರದಾರರು. ಅ.8 ಅದಿತ್ಯವಾರ ಅವರು ರಿಕ್ಷಾದಲ್ಲಿ ಕೈಕಂಬದಿಂದ ಎಸ್.ವಿ.ಎಸ್.ಹಾಸ್ಟೆಲ್ ಕಡೆಗೆ ಹೋಗಿದ್ದಾರೆ.
ಈ ಮಧ್ಯೆ ಇವರ ಡ್ರೈವಿಂಗ್ ಲೈಸೆನ್ಸ್, ಸಿಂಡಿಕೇಟ್, ಎಸ್.ಬಿ.ಐ, ಕರ್ನಾಟಕ ಹೀಗೆ ಬ್ಯಾಂಕ್ ಗಳಿಗೆ ಸಂಬಂಧಿಸಿದ ಎ.ಟಿ.ಎಂ.ಕಾರ್ಡುಗಳಿದ್ದ ಪರ್ಸ್ ಕಳೆದುಹೋಗಿದೆ ಎಂದು ದೂರು ನೀಡಿರುವ ಇವರು ಯಾರಿಗಾದರೂ ಸಿಕ್ಕಿದರೆ ನಗರ ಪೋಲೀಸ್ ಠಾಣೆಗೆ ಅಥವಾ ಮೋ.7353936194 ಈ ನಂಬರ್ ಗೆ ಪೋನ್ ಮಾಡಿ ತಿಳಿಸುವಂತೆ ಮನವಿ ಮಾಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here