ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಗೆ ಬೆಳ್ತಂಗಡಿ ತಾಲ್ಲೂಕಿನ ಉತ್ತಮ ಶಾಲೆ ಪುರಸ್ಕಾರದೊರಕಿದೆ.


ಶಿಕ್ಷಕರ ದಿನಾಚರಣೆ ಸಂದರ್ಭತಾಲ್ಲೂಕು ಪಂಚಾಯಿತಿಅಧ್ಯಕ್ಷೆ ದಿವ್ಯಜ್ಯೋತಿ ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ವಿ. ಪರಿಮಳಾ ಅವರಿಗೆ ಸ್ಮರಣಿಕೆ ಮತ್ತುಅಭಿನಂದನಾ ಪತ್ರ ನೀಡಿ ಗೌರವಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here