


ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಯಲ್ಲಿ ಪೂಜಿಸಲ್ಪಟ್ಟ ವಿದ್ಯಾಗಣಪತಿ
ಅರಮನೆಗಣಪತಿ:
ವಿಟ್ಲ ಅರಮನೆಯಲ್ಲಿ ಪೂಜೆಗೊಂಡ ಗಣೇಶ
ಧರ್ಮನಗರ:
ಕಂಬಳಬೆಟ್ಟು ಧರ್ಮನಗರದಲ್ಲಿ ಆರಾಧನೆಗೊಂಡ ಲಂಬೋದರ
ದುರ್ಗಾನಗರ:
ಪುಣಚ ಅಜ್ಜಿನಡ್ಕ ದುರ್ಗಾನಗರ ಭಜನಾಮಂದಿದಲ್ಲಿ ಪೂಜಿಸಲ್ಪಟ್ಟ ಬೆನಕ
ಅನಂತೇಶ್ವರಗಣಪ:
ವಿಟ್ಲ ಅನಂತೇಶ್ವರ ದೇಗುಲದಲ್ಲಿ ಆರಾಧಿಸಲ್ಪಟ್ಟ ವಕ್ರತುಂಡ
ಮಂಗಳಮಂಟಪ:
ವಿಟ್ಲ ಚಂದಳಿಕೆ ಮಂಗಳಮಂಟಪದಲ್ಲಿ ಅರ್ಚನೆಗೊಂಡ ಗಜಾನನ
ವಿಶ್ವಹಿಂದೂಪರಿಷತ್:
ವಿಟ್ಲ ವಿಶ್ವ ಹಿಂದೂ ಪರಿಷತ್ ವತಿಯಿಂದ ಪೂಜಿಸಲ್ಪಟ್ಟ ಏಕದಂತ





