ಮುಂಬಯಿ: ದಕ್ಷಿಣ ಕನ್ನಡ ಲೋಕಸಭಾ ಸಂಸದರಾಗಿದ್ದು ಇದೀಗ ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷರಾಗಿ ಪದೋನ್ನತರಾದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲ ಇತ್ತೀಚೆಗೆ ಮುಂಬಯಿನಲ್ಲಿ ಭೇಟಿಯಾದರು.

ಈ ಸಂದರ್ಭದಲ್ಲಿ ಅದಾನಿ ಇಲೆಕ್ಟ್ರಿಸಿಟಿ ಎಂಪ್ಲೋಯಿಸ್ ಯೂನಿಯನ್ ಮುಖಂಡ ಮತ್ತು ಬಿಜೆಪಿ ದುರೀಣ ಫೆಲಿಕ್ಸ್ ಎ.ಡಿಸೋಜಾ ತಾಕೋಡೆ ಉಪಸ್ಥಿತರಿದ್ದು ಕಟೀಲ್ ಅವರನ್ನು ಅಭಿನಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here