






ಚಿತ್ರ: ಕಿಶೋರ್ ಪೆರಾಜೆ
ಬಂಟ್ವಾಳ: ಹಿಂದೂ ಸಂಪ್ರದಾಯದಂತೆ ಗಣಪನಿಗೆ ಮೊದಲ ಪೂಜೆ.
ಸಕಲ ಐಶ್ವರ್ಯ ಗಳನ್ನು ನೀಡುವಂತೆ ಭಕ್ತಿಯಿಂದ ಎಲ್ಲಾ ಕಡೆಗಳಲ್ಲಿ ಅದ್ದೂರಿಯಾಗಿ ವಿನಾಯಕನ ಆರಾಧನೆ ನಡೆಯುತ್ತದೆ.ಪ್ರತಿ ಮನೆಯಲ್ಲೂ ಚೌತಿಯ ಸಂಭ್ರಮ ಸಡಗರ.
ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ವಿವಿಧ ಸಮಿತಿಗಳ ವತಿಯಿಂದ ಪೂಜಿಸಲ್ಪಟ್ಟ ವಿಘ್ನ ನಿವಾರಕ ವಿನಾಯಕನ ಮೂರ್ತಿ ಗಳು.
1.ಬಿಸಿರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಪೂಜಿಸುವ 40 ನೇ ವರ್ಷದ ಗಣಪ.
2.ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಬಂಟ್ವಾಳ ಇವರ ವತಿಯಿಂದ ಪೂಜಿಸುವ 16ನೇ ವರ್ಷದ ಗಣಪ.
3. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನರಿಕೊಂಬು, ಪಾಣೆಮಂಗಳೂರು ಇವರ ವತಿಯಿಂದ ಪೂಜಿಸಿದ 37 ನೇ ವರ್ಷದ ಗಣಪ.
4. ಯುವ ಸಂಗಮ ಸೇವಾ ಟ್ರಸ್ಟ್ (ರಿ.) ಶೇಡಿಗುರಿ , ಬೊಂಡಾಲ, ನರಿಕೊಂಬು, ಶಂಭೂರು ಇವರ ವತಿಯಿಂದ ಪೂಜಿಸುವ 26 ನೇ ವರ್ಷದ ಗಣಪತಿ.
5. ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ(ರಿ.) ಶಂಭೂರು ಇವರ ವತಿಯಿಂದ ಪೂಜಿಸುವ 16 ನೇ ವರ್ಷದ ಗಣಪತಿ.





