ಉಜಿರೆ: ಧರ್ಮಸ್ಥಳ ದೇವಸ್ಥಾನದ 95 ಮಂದಿ ಸಿಬ್ಬಂದಿ ಮಲವಂತಿಗೆ ಗ್ರಾಮದ ಉಮೇಶ ಗೌಡರ ಮನೆಯಲ್ಲಿ ಹಾಗೂ ಮಿತ್ತಬಾಗಿಲು ಗ್ರಾಮದ ರಮೇಶಗೌಡ ಮತ್ತು ಪದ್ಮನಾಭಗೌಡರ ಮನೆಯಲ್ಲಿ ಶ್ರಮದಾನ ಮಾಡಿ ಸಹಕರಿಸಿದರು.
ಬೆಂಗಳೂರು: ಸೋಂಕು ನಿಯಂತ್ರಣ ಭಾಗವಾಗಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾದ ಬಳಿಕ ಸೋಂಕಿನ ಲಕ್ಷಣ ಕಂಡು ಬರದಿದ್ದಲ್ಲಿ ಅಂತಹ ವ್ಯಕ್ತಿಗಳನ್ನು ಹೋಂಕ್ವಾರಂಟೈನ್ಗೆ ಒಳಪಡಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ...