ಬಂಟ್ವಾಳ : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿ ಸದ್ಭಾವನಾ ದಿನವನ್ನು ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಜ್ಞೆ ಮಾಡುವ ಮೂಲಕ ಆಚರಿಸಲಾಯಿತು. ಈ ಆಚರಣೆಯ ಮಹತ್ವವನ್ನು ವಿಮಲಾ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಬಂಟ್ವಾಳ: ಬಿ.ಮೂಡ ಶಕ್ತಿಕೇಂದ್ರದ ಬೂತ್ ಸಂಖ್ಯೆ 125,126 ಕಾರ್ಯಕರ್ತರ ಸಭೆ ಬಿ.ಸಿ.ರೊಡಿನ ಪಕ್ಷದ ಕಚೇರಿಯಲ್ಲಿ ನಡೆಯಿತು. ಸದಸ್ಯತ್ವಾ ಅಭಿಯಾನದ ಮಾಹಿತಿಯನ್ನು ಕ್ಷೇತ್ರ ಸಂಚಾಲಕರಾದ ದೇವಪ್ಪ ಪೂಜಾರಿ ನೀಡಿದರು.
ಶಕ್ತಿಕೇಂದ್ರ ಸಂಚಾಲಕರಾದ ಪ್ರಕಾಶ್ ಬೆಳ್ಳೂರು, ವಿಸ್ತಾರಕರಾದ...