ಬಂಟ್ವಾಳ : ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಪಿಕಪ್ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ನೆರೆ ಸಂತ್ರಸ್ತರಿಗೆ ಮಳೆಯಿಂದ ಹಾನಿಯಾಗಿರುವ ಬೆಳ್ತಂಗಡಿ ತಾಲೂಕಿನ ಪರಿಹಾರ ಕೇಂದ್ರಕ್ಕೆ ದಿನಬಳಕೆ ವಸ್ತುಗಳನ್ನು ನೀಡಲಾಯಿತು.
ಬಂಟ್ವಾಳ: ವಾಯುಮಂಡಲದಲ್ಲಾಗುವ ನಿರಂತರ ಬದಲಾವಣೆಗಳು ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯಲ್ಲಿರುವ ಜೀವ ಸಂಕುಲಗಳು ಅದರ ಪರಿಣಾಮವನ್ನು ನಿರಂತರ ಅನುಭವಿಸಬೇಕಾಗುತ್ತದೆ. ಓಝೋನ್ ಪದರ ಮೇಲೆ ಮಾನವನ ನಿರಂತರ ಚಟುವಟಿಕೆಗಳು ಪ್ರಭಾವ ಬೀರುತ್ತವೆ. ಭೂಮಿಯಲ್ಲಿ...