ಬಂಟ್ವಾಳ :  ಬಾಳ್ತಿಲ ಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಚೆನ್ನಪ್ಪ ಕೋಟ್ಯಾನ್ ,ದಿನೇಶ್ ಅಮ್ಟೂರು, ಶಿವರಾಜ್, ಮೋಹನ್ ಪಿ.ಎಸ್, ಪಂ.ಅಧ್ಯಕ್ಷರಾದ ವಿಠಲ ನಾಯ್ಕ್, ಪೂರ್ಣಿಮಾ, ಶರತ್, ಆನಂದ ಶಂಭೂರು, ಉದಯ ಶಾಂತಿಲ ,ವಿಶ್ವನಾಥ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here