

ನೆಟ್ಲಮುಡ್ನೂರು ಬಾಜಪ ದ ವತಿಯಿಂದ ವನಮಹೋತ್ವವ ಚಾಲನೆಯ ಮೂಲಕ ಸದಸ್ಯತ್ವ ಅಭಿಯಾನ ನಡೆಯಿತು.
ಉದ್ಗಾಟಿಸಿ ಮಾತಾಡಿದ ದಿನೇಶ್ ಅಮ್ಟುರು ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರು ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಸದಸ್ಯತ್ವ ಅಭಿಯಾನ ವನ್ನು ಆರಂಭಿಸಿದ್ದು ಇಲ್ಲಿ ಪಕ್ಷ ಸಂಘಟನೆಗೆ ಯ ಜೊತೆಗೆ ಮನಮಹೋತ್ಸಹದ ಮೂಲಕ ಅಭಿಯಾನ ಪ್ರಾರಂಭಿಸಿದ್ದು ಪಕೃತಿಯ ಸಮತೋಲನಕ್ಕೂ ಕಾಪಾಡುವಲ್ಲೂ ಪೂರಕವಾಗಿದೆಂದರು.
ಈ ಸಂದರ್ಭದಲ್ಲಿ ಹರೀಶ್ ಮೂಲ್ಯ ಅಲಂಗಾಜೆ ಗ್ರಾಮ ಸಮಿತಿ ಅಧ್ಯಕ್ಷರು ನೆಟ್ಲಮುಡ್ನೂರು,ನೆಟ್ಲಮುಡ್ನೂರು ಗ್ರಾಮದ ಪ್ರಬಾರಿ ಯಶೋಧರ ಕಾರ್ಬೆಟ್ಟು, ತನಿಯಪ್ಪ ಗೌಡ ಅಧ್ಯಕ್ಷ ರು ರೈತ ಮೋರ್ಚಾ ಬಂಟ್ವಾಳ ತಾಲೂಕು,ಪ್ರೇಮನಾಥ ಶೆಟ್ಟಿ, ಶಕೀಲಾ ಪೂಜಾರಿ, ನಾರಾಯಣ ಗೌಡ, ಲೋಕೇಶ್ ತಾಮರೆ, ಪಾಯಿ,ಬೋಜನಾರಾಯಣ ಮೂಲ್ಯ,ಅಶೋಕ್ ರೈ, ನಿತಾ ,ಪುನೀತ್ ಪೂಜಾರಿ,ಶೀನಾ ನಾಯ್ಕ, ಸುಂದರ ಪೂಜಾರಿ ಕಾಪಿಗಾಡು ಉಪಸ್ಥಿತರಿದ್ದರು.








