ಪುಣಚ ಗ್ರಾಮದ ನಿಡ್ಯಾಳ-ಕುರುಡಕಟ್ಟೆ ಮಣ್ಣಿನ ಸಂಪರ್ಕ ರಸ್ತೆ ಮಳೆ ನೀರಿನ ಹೊಡೆತದಿಂದ ಹದಗೆಟ್ಟಿದ್ದು ನಿತ್ಯ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕೃಷ್ಣಗಿರಿ ಗೆಳೆಯರ ಬಳಗದ ಸದಸ್ಯರು ಶ್ರಮದಾನ ನಡೆಸಿ ದುರಸ್ತಿಗೊಳಿಸಿದರು.
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ನಾಳೆ ಸೆ.8 ರಿಂದ ಅಗೆಲು ಸೇವೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಸರಕಾರದ ನಿಯಮದಂತೆ ಕೆಲವೊಂದು ಸೂಚನೆಗಳನ್ನು ಪಾಲಿಸಿಕೊಂಡು...