ಬಂಟ್ವಾಳ: ಬಿ.ಮೂಡ ಶಕ್ತಿಕೇಂದ್ರದ ಚಿಕ್ಕಯ್ಯಮಠ ಎಂಬಲ್ಲಿ ಸದಸ್ಯತಾ ಅಭಿಯಾನ ಗಿಡ ನೆಡುವ ಮೂಲಕ ಪ್ರಾರಂಭಿಸಲಾಯಿತು. ಬಂಟ್ವಾಳನಗರ ಶಕ್ತಿಕೇಂದ್ರದ ಅಧ್ಯಕ್ಷರಾದ ಗೋಪಾಲ ಸುವರ್ಣ, ಶಕ್ತಿಕೇಂದ್ರ ಪ್ರಭಾರಿ ಕಿಶೋರ್ ಪಲ್ಲಿಪಾಡಿ, ಬೂತ್ ಸಮಿತಿ ಅಧ್ಯಕ್ಷೆ ರಜನಿ,ಕಾರ್ಯದರ್ಶಿ ಹರೀಶ್ ಹಾಗೂ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here