ವಿಟ್ಲ : ಕಲ್ಲಡ್ಕ ಝಮಾನ್ ಬಾಯ್ಸ್ ತಂಡದ ನೂತನ ಅದ್ಯಕ್ಷ ರಾಗಿ ಮುನಾಝ್(ಮುನ್ನ) ಅವಿರೋಧವಾಗಿ ಆಯ್ಕೆಯಾದರು.
ಝಮಾನ್ ಬಾಯ್ಸ್ ತಂಡದ ಸದಸ್ಯ ಹೈದರ್ ರವರ ನಿವಾಸದಲ್ಲಿ ಇತ್ತೀಚೆಗೆ ಮನ್ಸೂರ್ ಸೂರಜ್ ಆವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಗೌರವಾಧ್ಯಕ್ಷರಾಗಿ ನಝೀರ್ ಐ ಎನ್ ಕಲ್ಲಡ್ಕ, ಉಪಾಧ್ಯಕ್ಷರಾಗಿ ಹಾರಿಸ್ ಕಲ್ಲಡ್ಕ ಐ ಎನ್, ಪ್ರಧಾನ ಕಾರ್ಯದರ್ಶಿಯಾಗಿ ಅಝೀಮ್ ಕಲ್ಲಡ್ಕ ಆಯ್ಕೆಯಾದರು.


ಜೊತೆ ಕಾರ್ಯದರ್ಶಿಯಾಗಿ ನಝೀರ್ ಕಲ್ಲಡ್ಕ, ಕೋಶಾಧಿಕಾರಿ ಯಾಗಿ ನೌಫಲ್ ಐ ಎನ್ ಕಲ್ಲಡ್ಕ, ಹಾಗೂ ಅಝರ್ ಮಿಲಾದ್ ಐ ಎನ್ ಕಲ್ಲಡ್ಕ ಅವರನ್ನು ಆರಿಸಲಾಯಿತು.
ಸಲಹೆಗಾರರಾಗಿ ಫಾರೂಕ್ ಐ ಎನ್ ಕಲ್ಲಡ್ಕ, ಶಹೀದ್ ಬಲ್ಲೆಕೋಡಿ. ಮಾಧ್ಯಮ ವಕ್ತಾರರಾಗಿ ಅಶ್ರಫ್ ಅರಬಿ ಕಲ್ಲಡ್ಕ, ಇರ್ಫಾನ್ ಕಲ್ಲಡ್ಕ, ಹಾಗೂ ಕೆ.ಕೆ.ಜಬ್ಬಾರ್ ಅವರನ್ನು ನೇಮಿಸಲಾಯಿತು.
ಮಾದ್ಯಮ ವಕ್ತಾರ ಅಶ್ರಫ್ ಅರಬಿ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here