ಬಂಟ್ವಾಳ:  ಬಿ.ಜೆ.ಪಿ ಸದಸ್ಯತ್ವ ಅಭಿಯಾನಕ್ಕೆ ಬಡಗಬೆಳ್ಳೂರು ಬಾಳಿಕೆ ಬೂತ್-35ರಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಸಂಚಾಲಕರಾದ ದೇವಪ್ಪ ಪೂಜಾರಿ ಬಾಳಿಕೆ, ಪಕ್ಷದ ಹಿರಿಯರಾದ ಈಶ್ವರ ಪೂಜಾರಿ ಬಾಳಿಕೆ, ಚಂದ್ರಶೇಖರ್ ರಾವ್ ಬಾಳಿಕೆ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here