ಬಂಟ್ವಾಳ:  ನಮ್ಮ ಶ್ರದ್ಧೆಯ ಭಾಗವಾದ ಗೋವಿನ ಕಳ್ಳತನ, ಅಕ್ರಮ ಗೋಸಾಗಟ, ಗೋಹತ್ಯೆಯನ್ನು ಖಂಡಿಸಿ ಪರಿವಾರ ಸಂಘಟನೆಗಳು ನಾಳೆ ಜುಲೈ 3 ರಂದು ಕರೆ ನೀಡಿರುವ ಪ್ರತಿಭಟನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರಕಾರ ಮತ್ತು ಸಂಬಂಧಿಸಿದ ಪೋಲೀಸ್ ಇಲಾಖೆ ಅಕ್ರಮಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here