ಬಂಟ್ವಾಳ:  ಗಂಜಿಮಠದಲ್ಲಿ  ಪೆಟ್ರೋಲ್ ಪಂಪ್ ನ ಪೆಟ್ರೋಲ್ ಬಾವಿಯ ಸ್ಲ್ಯಾಬ್ ಕೆಲಸ ಮಾಡುವಾಗ ಬಾವಿ ಕುಸಿದು  ಮೃತಪಟ್ಟಿರುವ ಸಿದ್ದಕಟ್ಟೆಯ ಕಟ್ಟಡ ಕಾರ್ಮಿಕರಾದ ವೆಂಕಪ್ಪರವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ, ರತ್ನಕುಮಾರ್ ಚೌಟ, ತಾ.ಪಂ ಸದಸ್ಯ ಪ್ರಭಾಕರ ಪ್ರಭು, ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಹಲಕ್ಕೆ, ಉಮೇಶ್ ಗೌಡ, ಸುರೇಶ್  ಕುಲಾಲ್, ವಿಮಲ, ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here