ಬಂಟ್ವಾಳ: ಒಡ್ಡೂರಿನ ದೈವಸ್ಥಾನ ಉಳಿಪ್ಪಾಡಿಗುತ್ತಿನ ಧರ್ಮದೈವ ಕೊಡಮಣಿತ್ತಾಯನ  ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಐಎಎಸ್  ಅಧಿಕಾರಿ ವಿಜಯ್ ಕಿರಣ್ ಸಹಿತ ಹಲವಾರು ಗಣ್ಯರು ಭಾಗವಹಿಸಿ ಗಂಧಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here