ಬಂಟ್ವಾಳ: ಶ್ರೀವಿಷ್ಣು ಮೂರ್ತಿ ನಾವೂರೇಶ್ವರ ದೇವಸ್ಥಾನ ನಾವೂರು ಇದರ ಜೀರ್ಣೋದ್ಧಾರ ದ ಅಂಗವಾಗಿ ಬಂಟ್ವಾಳ ನಾವೂರು ಶ್ರೀ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಯ (ಎ) ಮತ್ತು (ಬಿ) ಒಕ್ಕೂಟದ ವತಿಯಿಂದ ಶ್ರಮದಾನ ನಡೆಸಿದರು.
ಗುರುವಾಯನಕೆರೆ: ಸ್ಕೂಟರ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳ ದಲ್ಲೇ ಮೃತಪಟ್ಟ ಘಟನೆ ಗುರುವಾಯನಕೆರೆ ಎಂಬಲ್ಲಿ ನಡೆದಿದೆ.
ಇಲ್ಲಿನ ಅರಫಾ ಸೇನಿಟರಿ ಮಳಿಗೆಯ ಎದುರು ಇಂದು ಬೆಳಿಗ್ಗೆ ಸ್ಕೂಟರ್...