ಬಂಟ್ವಾಳ: ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಎ.18 ರಂದು ಮತದಾನ ಮಾಡುವಂತೆ ಪರಂಗಿಪೇಟೆ ಪರಿಸರದಲ್ಲಿ ಬೆಂಗಳೂರು ಶಾಂತಿನಗರ ಶಾಸಕ, ಬಿ.ಎಂ.ಟಿ.ಸಿ ಚ್ಯೇರಮ್ಯಾನ್ ಎನ್ .ಎ. ಹ್ಯಾರೀಶ್ ಮತಯಾಚನೆ ನಡೆಸಿದರು.

ಈ ಸಂಧರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ಗ್ರಾ.ಪ..ಮಾಜಿ ಉಪಾಧ್ಯಕ್ಷ ಹಾಶೀರ್ ಪೆರಿಮಾರ್, ಪಂ.ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಗ್ರಾ. ಪಂ.ಸದಸ್ಯ ರಾದ ಲಕ್ಮೀ, ಎಂ.ಹುಸೈನ್ , ಇಕ್ಬಾಲ್ ಸುಜೀರ್, ಮಹಮ್ಮದ್ ಮೋನು, ರಿಯಾಜ್ ಕುಂಪಣಮಜಲು, ಝಾಹೀರ್ ಅಬ್ಬಾಸ್, ಮುಸ್ತಾಪ ಅಮ್ಮಮಾರ್, ವಲಯ ಅಧ್ಯಕ್ಷ ರಪೀಕ್ ಪೆರಿಮಾರ್, ಮುಡಿಪು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಾಯಾಜ್ ತುಂಬೆ , ಉಪಾಧ್ಯಕ್ಷ ಎಂಕೆ.ಮಹಮ್ಮದ್, ಯುವ ಕಾಂಗ್ರೇಸ್ ಪದಾಧಿಕಾರಿಗಳಾದ ಸೌಕತ್ ಆಲಿ ಮಾರಿಪಳ್ಳ, ಇಸಾಮ್ ಪರಂಗಿಪೇಟೆ, ಮಜೀದ್ ಪೆರಿಮಾರ್, ಅಬ್ದುಲ್ ಸಮಾದ್ , ನಿಜಾಮ್ ಹತ್ತನೇ ಮೈಲುಕಲ್ಲು, ಹಪೀಜ್ ಪುಂಚಮೆ, ಪಾವಜ್ ಮಾರಿಪಳ್ಳ, ಜಾಫರ್ ಕುಂಜತ್ಕಲಾ, ಇಂಮ್ತಿಯಾಜ್ ಮಾರಿಪಳ್ಳ, ಸಲಾಂ.ಮಲ್ಲಿ, ಇಸ್ಮಾಯಿಲ್ ಮಜಪೆ, ಅಬುಬಕರ್ ಹತ್ತನೆಮೈಲುಕಲ್ಲು, ಮತ್ತಿತರ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here