ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಅಜ್ಜಿ ಬೆಟ್ಟು ಅಂಗನವಾಡಿಗೆ  9000 ರೂಪಾಯಿ ವೆಚ್ಚದಲ್ಲಿ ವಾಟರ್ ಪ್ಯೂರಿಫಯರ್ ಹಸ್ತಾಂತರ ಮಾಡಲಾಯಿತು.

      ರೋಟರಿ ಜಿಲ್ಲೆ 3181ಇದರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಅಂಗನವಾಡಿ ಕಾರ್ಯಕರ್ತರಾದ ವಿಮಲ ಮತ್ತು ಗಾಯತ್ರಿ ಯವರಿಗೆ ಹಸ್ತಾಂತರ ಮಾಡಿದರು. ಸಮಾರಂಭದಲ್ಲಿ ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಕೋಶಾಧಿಕಾರಿ ಆಶಾಮಣಿ ರೈ, ಪದಾಧಿಕಾರಿಗಳಾದ ದಯಾನಂದರೈ, ಪ್ರಕಾಶ್ ಆಳ್ವಾ ,ರಾಜ್ ಕುಮಾರ್‍ ಉಪಸ್ತಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here