ಪುತ್ತೂರು: ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್(ರಿ.)  ವತಿಯಿಂದ ಹಿರಿಯ ರಂಗಕರ್ಮಿ ಐಕೆ ಬೊಳುವಾರು ರವರನ್ನು ಅವರ ಪುತ್ತೂರಿನ ಮನೆ  ಹತ್ತಿರ ದಲ್ಲಿ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್, ಹಿರಿಯ ನ್ಯಾಯವಾದಿ  ಅಜಿತ್ ಕುಮಾರ್  ಟ್ರಸ್ಟ್ ನ ಸದಸ್ಯರಾದ  ಶಿಕ್ಷಕ ಬಾಲಕೃಷ್ಣ ಶೆಟ್ಟಿ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ಈ ಸಂಧರ್ಭ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here