

ಬಂಟ್ವಾಳ: ಮಾರ್ಚ್ 22 ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ ವಿಶ್ವ ಜಲ ದಿನಾಚರಣೆ ಯನ್ನು ನಡೆಸಲಾಯಿತು. ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಜಲ ಸಂರಕ್ಷಣೆಯ ಮಹತ್ವ ಹಾಗೂ ಉಳಿತಾಯದ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿರು ಉಪಸ್ಥಿತರಿದ್ದರು.







