ಬಂಟ್ವಾಳ: ಬ್ಯೂಟಿ ಪಾರ್ಲರ್ ಅಂಗಡಿಗೆ ಕೆಲಸಕ್ಕೆಂದು ಹೋದವಳು ವಾಪಾಸು ಮನೆಗೆ ಬರದೆ ನಾಪತ್ತೆಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ಕಸ್ಬಾ ಗ್ರಾಮದ ಕಬ್ಬಿನ ಹಿತ್ಲು ಪವಿತ್ರ (25) ಕಾಣಯಾದ ಯುವತಿ. ಬಂಟ್ವಾಳ ದ ಬ್ಯೂಟಿ ಪಾರ್ಲರೊಂದರಲ್ಲಿ ಕೆಲಸ ಮಾಡುತ್ತಿದ್ದ ಪವಿತ್ರ ಸೋಮವಾರ ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಿದವಳು ಮನೆಗೆ ವಾಪಾಸು ಬಂದಿಲ್ಲ ಎಂದು ಅಣ್ಣ ಶೈಲೇಶ್, ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here