ವಿಟ್ಲ: ಬೆಳಿಯೂರುಕಟ್ಟೆ ಮಲೆತ್ತಿಕಲ್ಲು ಶ್ರೀ ಪದ್ಮಾವತಿ ದೇವಿ ಕಟ್ಟೆ ಸಮಿತಿ ವತಿಯಿಂದ ಶ್ರೀ ಪದ್ಮಾವತಿ ದೇವಿ ಕಟ್ಟೆಯಲ್ಲಿ, ದೈವಗಳ ಕಟ್ಟೆಗಳಲ್ಲಿ ವರ್ಷಾವಧಿ ಪೂಜೆ, ತಂಬಿಲ ಸೇವೆ, ದುರ್ಗಾನಮಸ್ಕಾರ ಪೂಜೆ ನಡೆಯಿತು.
ಬೆಳ್ತಂಗಡಿ: ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಗೆ ಬರುವ ಮೂರು ಠಾಣೆಗಳ ಎಸ್.ಐ. ಗಳನ್ನು ದೀಢಿರ್ ವರ್ಗಾವಣೆಗೊಳಿಸಲು ಎಸ್. ಪಿ. ಲಕ್ಷೀ ಪ್ರಸಾದ್ ಐ. ಪಿ. ಎಸ್. ಅವರು ಆದೇಶ ಹೊರಡಿಸಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್...