


ಬಂಟ್ವಾಳ: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಎಳೆಯ ಮಗುವಿಗೆ ಸಹಾಯ ಹಸ್ತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ತಂದೆಯನ್ನು ಕಳೆದ ಈತನಿಗೆ ತಾಯಿಯ ಆಶ್ರಯದಲ್ಲಿ ಬಡ ಕುಟುಂಬದಲ್ಲಿ ಬದುಕುವ ಈತನಿಗೆ ಆರ್ಥಿಕ ನೆರವು ಬೇಕು.

ಬಂಟ್ವಾಳ ತಾಲೂಕಿನ ಮೂರ್ಜೆ ಸಮೀಪದ ಪಂಜೋಡಿ ಯ ನಿವಾಸಿಯಾಗಿರುವ ಮಗುವಿನ ಹೆಸರು ದನ್ವಿತ್ ಶೆಟ್ಟಿ , ಈತನಿಗೆ 3 ವರ್ಷ ಕಳೆದ ಕೆಲವು ತಿಂಗಳಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಚಿಕಿತ್ಸೆಗೆ ಸುಮಾರು 5 ಲಕ್ಷ ಬೆಕೆಂದು ವೈದ್ಯರು ಹೇಳಿದ್ದಾರೆ ಈತನ ತಂದೆ ಕಳೆದ ಒಂದು ವರ್ಷದ ಹಿಂದೆ ತೀರಿಕೋಂಡಿದ್ದಾರೆ ತಾಯಿ ನಳಿನಾಕ್ಷಿ ಅವರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ ತುಂಬಾ ಇದ್ದಾರೆ ಇವರ ಕಷ್ಟಕ್ಕೆ ನೆರವಾಗುವಿರಾ.
ತಂದೆ ದಿ, ವೇಣುಗೋಪಾಲ ತಾಯಿ ನಳಿನಾಕ್ಷಿ ಪಂಜೋಡಿ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ದ.ಕ.
A/C No- 01562200099528
IFC code- SYNB0000156
Syndicate Bank Punjalakatte.
Mob- 9663417214
ಚಂದ್ರಹಾಸ (ಮಗುವಿನ ಮಾವ) ಅವರ ಹೆಸರಿನ ಖಾತೆ ಜಮಾ ಮಾಡಲು ತಾಯಿ ನಳಿನಾಕ್ಷಿ ತಿಳಿಸಿದ್ದಾರೆ.







