ಮೌನದೊಳಗಣ ಅವ್ಯಕ್ತ ಭಾವಗಳಿಗೆ
ಪದಗಳ ಪೋಣಿಸಿ ಅರ್ಥ ಕಲ್ಪಿಸಬೇಡಿ,
ಮೌನವನು ಮಾತಾಗಿಸುವ ಜಾಣ್ಮೆ ತೋರಿ;
ಎದೆಯಿಂದ ಎದೆಗೆ ಪ್ರೀತಿಯ ಸೇತುವೆಯನು ಕಟ್ಟಿ,
ಕಳೆದು ಹೋದ ಅವಧಿಗಳ
ಸಿಟ್ಟು ಸೆಡವುಗಳು ಕರಗುವುದು ಅಲ್ಲಿ;
‘ಯತಿ’ ಪಾವಿತ್ರ್ಯತೆಗೆ
ಇದೆ ದಾರಿ.
ವಿಟ್ಲ: ದೀನದಯಾಳ್ ಅಂತ್ಯೋದಯ ಯೋಜನೆ (ಡೇ-ನಲ್ಮ್) ಮತ್ತು ಪಿ.ಎಂ.ಎ ವೈ ಅಭಿಯಾನದಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2020ರ ಪ್ರಯುಕ್ತ ವಿಟ್ಲ ಪಟ್ಟಣ ಪಂಚಾಯಿತಿ ವಠಾರದಲ್ಲಿ ಪಟ್ಟಣ ಪಂಚಾಯಿತಿ ಮಹಿಳಾ ಸ್ವಸಹಾಯ ಸಂಘಗಳ ಜಾಥಾ,...