ಫರಂಪೇಟೆ : ಕಿದ್ಮತುಲ್ ಇಸ್ಲಾಮ್ ಎಸೋಸಿಯೇಶನ್ ರಂಗಿಪೇಟೆ ಇದರ ಅಶ್ರಯದಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿ ರಂಗಿಪೇಟೆ ಇದರ ಸಹಕಾರದಿಂದ ಹತ್ತು ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭ 2019ನೇ ಎಪ್ರಿಲ್ 7 ರಂದು ರಂಗಿಪೇಟೆ ಜಂಕ್ಷನ್ ನಲ್ಲಿ ನಡೆಯಲಿದೆ ಅರ್ಹ ಫಲಾನುಭವಿಗಳು ಮಾರ್ಚ್ 15 ರ ಒಳಗೆ ಸಂಘಟಕರಲ್ಲಿ ನೊಂದಾಯಿಸತಕ್ಕದ್ದು, ಅರ್ಹ ಫಲಾನುಬವಿಗಳು ಸಂಪರ್ಕಿಸಬೇಕಾದ ಮೊ. ಸಂಖ್ಯೆ- ಮೊಹಮ್ಮದ್ ಬಾವ 9845815033, ಎಫ್ ಉಮರ್ ಫಾರೂಕು 9916072059, ಎಫ್.ಎಮ್ ಬಶೀರ್ 9845266786 ರವರನ್ನು ಸಂಪರ್ಕಿಸಬೇಕಾಗಿ ಸಂಘಟಕರಾದ ಎಫ್ ಉಮರ್ ಫಾರೂಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here