ಮಾಣಿ ಯುವಕ ಮಂಡಲ (ರಿ.) ಮಾಣಿ ಇವರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ಮೂರು ವಿಭಾಗಗಳ ದಿ| ಕೊರಗಪ್ಪ ಪೂಜಾರಿ ಸ್ಮರಣಾರ್ಥ ಮುಕ್ತ ಹಾಗೂ ದಿ| ಮೋಹನ್ ಸ್ಮರಣಾರ್ಥ 60 ಕೆ.ಜಿ. ವಿಭಾಗ ಮತ್ತು ದಿ| ಹರೀಶ್ ಪೂಜಾರಿ ಸ್ಮರಣಾರ್ಥ ಸ್ಥಳೀಯ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಯುವಕ ಮಂಡಲ ಟ್ರೋಫಿ-2019 ಜ.26 ರ ಶನಿವಾರ ಸಂಜೆ 6 ಗಂಟೆಗೆ ಮಾಣಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ದಿ| ಕೊರಗಪ್ಪ ಪೂಜಾರಿ ಸ್ಮರಣಾರ್ಥ ಮುಕ್ತ ಕಬಡ್ಡಿ ಪಂದ್ಯಾಟ:
ಪ್ರಥಮ-10,000ರೂ. ಮತ್ತು ಯುವಕ ಮಂಡಲ ಟ್ರೋಫಿ
ದ್ವಿತೀಯ-8,000ರೂ. ಮತ್ತು ಯುವಕ ಮಂಡಲ ಟ್ರೋಫಿ
ದ್ವಿತೀಯ-4,000ರೂ. ಮತ್ತು ಯುವಕ ಮಂಡಲ ಟ್ರೋಫಿ
ಚತುರ್ಥ-4,000ರೂ. ಮತ್ತು ಯುವಕ ಮಂಡಲ ಟ್ರೋಫಿ

ದಿ| ಮೋಹನ್ ಸ್ಮರಣಾರ್ಥ ೬೦ಕೆಜಿ ವಿಭಾಗ ಕಬಡ್ಡಿ ಪಂದ್ಯಾಟ:
ಪ್ರಥಮ-8,000ರೂ. ಮತ್ತು ಯುವಕ ಮಂಡಲ ಟ್ರೋಫಿ
ದ್ವಿತೀಯ-6,000ರೂ. ಮತ್ತು ಯುವಕ ಮಂಡಲ ಟ್ರೋಫಿ
ತೃತೀಯ-3,000ರೂ. ಮತ್ತು ಯುವಕ ಮಂಡಲ ಟ್ರೋಫಿ
ಚತುರ್ಥ-3,000ರೂ. ಮತ್ತು ಯುವಕ ಮಂಡಲ ಟ್ರೋಫಿ

ದಿ| ಹರೀಶ್ ಪೂಜಾರಿ ಸ್ಮರಣಾರ್ಥ ಸ್ಥಳೀಯ ತಂಡಗಳ ಪಂದ್ಯಾಟ:
ಪ್ರಥಮ-3,000ರೂ. ಮತ್ತು ಯುವಕ ಮಂಡಲ ಟ್ರೋಫಿ
ದ್ವಿತೀಯ-2,000ರೂ. ಮತ್ತು ಯುವಕ ಮಂಡಲ ಟ್ರೋಫಿ

ಹಾಗೂ ಉತ್ತಮ ಹಿಡಿತಗಾರ ಮತ್ತು ದಾಳಿಗಾರ ಸವ್ಯಸಾಬಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಮಾಣಿ ಯುವಕ ಮಂಡಲದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here