

ಬ್ರೈನ್ ಹ್ಯಾಮರೇಜ್ ನಿಂದ ತೊಂದರೆಗೋಳಗಾದ ಉತ್ತರ ಕನ್ನಡ ಮೂಲದ ಮಹಿಳೆಯ ಪುತ್ರ, ನೆರವಿಗೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನನ್ನ ಹೆಸರು ಗಣೇಶ ( ಹೆಸರು ಬದಲಿಸಲಾಗಿದೆ). ನನ್ನ ತಾಯಿ ಕಳೆದ 8 ತಿಂಗಳಿನಿಂದ ಬ್ರೇನ್ ಹ್ಯಾಮರೇಜ್ ಸಮಸ್ಯೆಯಿಂದ ಬಳಲುತ್ತಿದ್ದು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗೂ ಈಗಲೂ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಆಸ್ಪತ್ರೆಯಿಂದ ಬಿಡುಗಡೆ ಭಾಗ್ಯಕ್ಕಾಗಿ ಇನ್ನೂ ಕಾಯುವಂತಾಗಿದೆ. ಚಿಕಿತ್ಸೆಯ ವೆಚ್ಚ ಮಿತಿಮೀರಿದ್ದು 22 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ. ಗಳಿಸಿ ಉಳಿಸಿಕೊಂಡಿರುವ ಹಣವೆಲ್ಲವೂ ಖಾಲಿಯಾಗಿದ್ದು ಬರುತ್ತಿರುವ ಚಿಕಿತ್ಸಾ ವೆಚ್ಚ ಭರಿಸಲು ಆಗದೆ ಪರದಾಡುವಂತಾಗಿದೆ. ನಾನು ಕೆಲಸವನ್ನು ತ್ಯಜಿಸಿ ಬಂದಾಗಿದೆ.
ಕರುಣಾಳುಗಳಾದ ತಾವು ನಾನು ನನ್ನ ತಾಯಿಯನ್ನು ಉಳಿಸಿಕೊಳ್ಳಲು ಕೈಲಾದಷ್ಟು ಧನ ಸಹಾಯ ಮಾಡಬೇಕಾಗಿ ಈ ಮೂಲಕ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ನನ್ನ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸುತ್ತಿದ್ದೇನೆ.
+918660385025
ಸಹಾಯ ಮಾಡಲು ಇಚ್ಛಿಸುವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.
Bank name – Axis Bank
Ac no – 913010016435476
IFSC – UTIB0000754







