ಬಂಟ್ವಾಳ ಕಸ್ಬ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿಯ ಅಚ್ಚುತ ಮೂಲ್ಯರ ಮಗ ಸುಂದರ ಮೂಲ್ಯ ಉಧ್ಯಮಿ (65) ಇಂದು ಮಂಜಾನೆ ಜಕ್ರಿಬೆಟ್ಟು ಎಂಬಲ್ಲಿ ಆಕಸ್ಮಿಕವಾಗಿ ನೇತ್ರಾವತಿ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ಇಂದು ನಡೆದಿದೆ.ಮೃತರಿಗೆ ಹೆಂಡತಿ ಹಾಗೂ ಓರ್ವ ಪುತ್ರ ಇಬ್ಬರು ಪುತ್ರಿಯನ್ನು ಆಗಲಿದ್ದಾರೆ.
ಬಂಟ್ವಾಳ: ಬರಿಮಾರ್ ಗ್ರಾ.ಪಂ. ವ್ಯಾಪ್ತಿಯ ಪಂಚಾಯತ್ ಪೂರ್ವಭಾವಿ ಸಭೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ,...