


ಬಂಟ್ವಾಳ: ಬಿಜೆಪಿ ಹಿರಿಯ ಕಾರ್ಯಕರ್ತ ಬಂಟ್ವಾಳ ಬೈಪಾಸ್ ಹೊಸಮಾರು ನಿವಾಸಿ ಬಿ.ಲಿಂಗಪ್ಪ (85) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವ ಗ್ರಹದಲ್ಲಿ ಗುರುವಾರು (ಇಂದು) ಬೆಳಿಗ್ಗೆ ನಿಧನರಾದರು.
ಗಣೇಶ್ ಬೀಡಿ ಗುತ್ತಿಗೆದಾರನಾಗಿ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಹಾಗೂ ಬ್ಯಾಂಕ್ ಉದ್ಯೋಗಿ ದಿನೇಶ್ ಆಮೀನ್ ಸಹಿತ ಮೂವರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





