



ಬಂಟ್ವಾಳ : “ಶ್ರೀದೇವೀ ಸ್ಪೋರ್ಟ್ಸ್ ಕ್ಲಬ್” ಗಾಂಧಿನಗರ ಕೆದಿಲ ಇದರ ಆಶ್ರಯದಲ್ಲಿ ಮತ್ತು ಊರ ಹತ್ತು ಸಮಸ್ತರ ಸಹಕಾರದೊಂದಿಗೆ ದಿ|ಈಶ್ವರ ಕುಲಾಲ್ ಹಾಗೂ ದಿ| ವಿಶ್ವನಾಥ ಶೆಟ್ಟಿ ಇವರ ದುರಂತ ಸಾವಿನಿಂದ ಅಘಾತಕ್ಕೊಳಗಾದ ಕುಟುಂಬಕ್ಕೆ ಆರ್ಥಿಕ ನೆರವಿನ ಸಹಾಯಾರ್ಥವಾಗಿ ಫೆ.16 ರಂದು ಶನಿವಾರ ಸಂಜೆ
4 ಗಂಟೆ ಯಿಂದ “ಈಶ- ವಿಶ್ವ ಕಬ್ಬಡಿ ಅಂಕಣ” ದಲ್ಲಿ “ಶೀ ದೇವೀ ಟ್ರೋಫಿ” ಗಾಗಿ 65 kg ವಿಭಾಗದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ನಡೆಯಲಿರುವುದು. ಇದರಲ್ಲಿ ಬಂದ ಹಣವನ್ನು ದಿವಂಗತ ಈಶ್ವರ್ ಕುಲಾಲ್ ಮತ್ತು ವಿಶ್ವನಾಥ ಶೆಟ್ಟಿ ಅವರ ಮನೆಗಳಿಗೆ ಸಹಾಯಾರ್ಥವಾಗಿ ನೀಡಲಾಗುವುದು.
ಕ್ರೀಡಾಭಿಮಾನಿಗಳನ್ನು ಮತ್ತು ಸಹೃದಯ ಬಂಧುಗಳನ್ನು ಆತ್ಮೀಯವಾಗಿ ಆಮಂತ್ರಿಸುತಿದ್ದೇವೆ.
ತಂಡದ ಪ್ರವೇಶ ಶುಲ್ಕ : 500
ಪ್ರಥಮ ಬಹುಮಾನ : 10,019
ದ್ವಿತೀಯ ಬಹುಮಾನ : 7019
ತೃತೀಯ ಬಹುಮಾನ : 5019
ಚತುರ್ಥ ಬಹುಮಾನ : 3019
ಸ್ಥಳ : ಶ್ರೀದೇವೀ ಭಜನಾ ಮಂದಿರ
ಗಾಂಧಿನಗರ,ಕೆದಿಲ.ಪೇರಮೊಗರು ಅಂಚೆ, ಬಂಟ್ವಾಳ ತಾಲೂಕು-574325





