ಪ್ರೀತಿಯ ಎಣ್ಣೆ ಸುರಿಯದೇ
ಹಚ್ಚಿದ ದೀಪದಲ್ಲಿಹುದೇ
ದೀಪಾವಳಿ
ಸಂತೋಷವ ಹರಡಲಿ
ಬೆಳಗಿದ ದೀಪವು
ನಮ್ಮ ನಿಮ್ಮ
ಮನ ಮನೆಯಲಿ
ದೀಪಾವಳಿ ಹಬ್ಬದ ಶುಭಾಶಯಗಳು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here